ಹಾಲುವಾಗಿಲು ಜಲಪಾತ

ಹಲುವಾಗಿಲು ಜಲಪಾತ ಇದು ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯ ಇದೆ. ಇದು ಒಂದು ಚಿಕ್ಕ ಚೆಕ್ ಡ್ಯಾಂ ಆಗಿದ್ದು, ಈ ಸ್ಥಳವು ಹಾಸನ ಮಂಗಳೂರು ಹೆದ್ದಾರಿಯಿಂದ ಕೇವಲ 05 ನಿಮಿಷಗಳ ಡ್ರೈವ್ ಆಗಿದೆ. ಅನ್ವೇಷಿಸಲು ಅದ್ಭುತವಾದ ಸ್ಥಳ ಮತ್ತು ಸುಂದರವಾದ ನೀರಿನ ಹರಿವು, ಮನಸ್ಸಿಗೆ ಒಂದು ಸಂತೋಷದ ಅನುಭವ ನೀಡುವ ಜಲಪಾತವಾಗಿದೆ.

ಹಾಲುವಾಗಿಲು ಜಲಪಾತ ದೂರಗಳು

  • ಬೆಂಗಳೂರು – 190 ಕಿ.ಮೀ
  • ಹಾಸನ – 8 ಕಿ.ಮೀ
  • ಹಾಸನ ರೈಲ್ವೆ ನಿಲ್ದಾಣ – 10 ಕಿ.ಮೀ

ಹಾಸನದ ಹಾಲುವಾಗಿಲು ಜಲಪಾತ ಭಾರೀ ಗಮನ ಸೆಳೆಯುತ್ತಿದೆ. ಧುಮ್ಮಿಕ್ಕಿ ಹರಿಯುವ ಜಲಪಾತಗಳ ನಡುವೆ ಇದು ಕೊಂಚ ವಿಭಿನ್ನವಾದ್ರೂ, ನೋಡಲು ಮಾತ್ರ ಅತ್ಯಂತ ಆಕರ್ಷಣೀಯವಾಗಿದೆ. ತನ್ನ ಸೌಂದರ್ಯದಿಂದಲೇ ಮೋಡಿ ಮಾಡುವ ಈ ಹಾಲುವಾಗಿಲು ಫಾಲ್ಸ್‌ (Haluvagilu Falls) ಹಾಲು ನೊರೆಯಂತೆ ಧುಮ್ಮಿಕ್ಕುವುದು ವಿಶೇಷ.

ಭೇಟಿ ನೀಡಿ
ಹಾಸನ ತಾಲೂಕು ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಹಾಸನ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section