ಕೋನಪುರ ಶ್ರೀ ರಂಗನಾಥಸ್ವಾಮಿ ದೇವಸ್ಥಾನವು ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನಲ್ಲಿ ಇರುವ ಒಂದು ದೇವಾಲಯವಾಗಿದೆ. ಈ ದೇವಾಲಯವು ಗೊರೂರು ಅಣೆಕಟ್ಟಿನ ಹಿನ್ನೀರಿನ ವ್ಯಾಪ್ತಿಯ ಪ್ರದೇಶದಲ್ಲಿದೆ. ದೇವಾಲಯವು ಬಹುತೇಕ ಸಮಯ ಸುತ್ತಲೂ ನೀರಿನಿಂದ ಆವೃತವಾಗಿರುತ್ತದೆ. ಈ ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಹ ಇದೆ. ತನ್ನ ವಿಶಿಷ್ಟ ಸ್ಥಾನಮಾನ ಮತ್ತು ನೈಸರ್ಗಿಕ ಸೌಂದರ್ಯದಿಂದ ಈ ಸ್ಥಳವು ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ.
ಕೋನಪುರ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ದೂರಗಳು
- ಬೆಂಗಳೂರು – 201 ಕಿ.ಮೀ
- ಹಾಸನ – 22 ಕಿ.ಮೀ
- ಅರಕಲಗೂಡು – 11 ಕಿ.ಮೀ
- ಹಾಸನ ರೈಲ್ವೆ ನಿಲ್ದಾಣ – 25 ಕಿ.ಮೀ
ಭೇಟಿ ನೀಡಿ





