ಹನಿ ಕಡಲತೀರವು ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲ್ಲೂಕಿನ ಹೊನ್ನೆಬೈಲ್ ಸಮೀಪದಲ್ಲಿರುವ ಸುಂದರ ಕಡಲತೀರವಾಗಿದೆ. ಈ ಕಡಲತೀರವು ತನ್ನ ವಿಶಿಷ್ಟವಾದ ಕಪ್ಪು ಮರಳು ಮತ್ತು ಮನಮೋಹಕ ಸೂರ್ಯಾಸ್ತದ ದೃಶ್ಯಗಳಿಗೆ ಪ್ರಸಿದ್ದಿ ಪಡೆದಿದೆ.
ಹನಿ ಕಡಲತೀರದ ದೂರಗಳು
- ಬೆಂಗಳೂರು – 503 ಕಿ.ಮೀ
- ಕಾರವಾರ – 42 ಕಿ.ಮೀ
- ಅಂಕೋಲ – 14 ಕಿ.ಮೀ
- ಅಂಕೋಲ ರೈಲ್ವೆ ನಿಲ್ದಾಣ – 12 ಕಿ.ಮೀ



