ಧಬ್ ಧಬಿ ಜಲಪಾತವು ಕರ್ನಾಟಕ ರಾಜ್ಯದ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ನಾರಾಯಣಪುರ ಗ್ರಾಮದ ಸಮೀಪದಲ್ಲಿರುವ ಸುಂದರ ಜಲಪಾತವಾಗಿದೆ. ಮಳೆಗಾಲದಲ್ಲಿ ಈ ಜಲಪಾತವು ತನ್ನ ಪೂರ್ಣ ವೈಭವದಿಂದ ಹರಿಯುತ್ತಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ಮಲೆನಾಡಿನಂತೆಯೇ ಹಚ್ಚಹಸಿರು ಮತ್ತು ತಂಪಾದ ವಾತಾವರಣವನ್ನು ಸೃಷ್ಟಿಸುತ್ತದೆ.
ಧಬ್ ಧಬಿ ಜಲಪಾತದ ದೂರಗಳು
- ಬೆಂಗಳೂರು – 487 ಕಿ.ಮೀ
- ಯಾದಗಿರಿ – 42 ಕಿ.ಮೀ
- ಗುರುಮಠಕಲ್ – 6 ಕಿ.ಮೀ
- ಯಾದಗಿರಿ ರೈಲ್ವೆ ನಿಲ್ದಾಣ – 43 ಕಿ.ಮೀ
ಯಾದಗಿರಿ
ಭೇಟಿ ನೀಡಿ









