ಕೈವಾರ ರಾಷ್ಟ್ರೀಯ ಉದ್ಯಾನ ಚಿಂತಾಮಣಿ ಇದು ಬಟ್ಟಿಗನಹಳ್ಳಿಯಲ್ಲಿ ಇದೆ. ಕೈವಾರದ ಹೊರವಲಯದಲ್ಲಿರುವ ಉದ್ಯಾನವನದಂತಹ ಮಿನಿ ಅರಣ್ಯ. ವಿಶ್ರಾಂತಿ ಪಡೆಯಲು ದಂಪತಿಗಳು, ಕುಟುಂಬ, ಸ್ನೇಹಿತರಿಗಾಗಿ ಶಾಂತಿಯುತ ಸ್ಥಳವಾಗಿದೆ. ಜಿಂಕೆ, ನವಿಲುಗಳು, ಮೊಲಗಳು, ಮಂಗಗಳು ಇತ್ಯಾದಿಗಳನ್ನು ಕಾಣಬಹುದು. ಈ ಉದ್ಯಾವನದ ಪ್ರವೇಶಕ್ಕಾಗಿ ಐಡಿ ಕಾರ್ಡ್ ಕಡ್ಡಾಯವಾಗಿ ಮತ್ತು ಪ್ರವೇಶ ಶುಲ್ಕ ಒಬ್ಬರಿಗೆ ₹10/-.
ಕೌರವ ಕುಂಡ ಬೆಟ್ಟವು ಬೆಂಗಳೂರಿನಿಂದ ಸುಮಾರು 82 ಕಿ.ಮೀ ಮತ್ತು ಚಿಕ್ಕಬಳ್ಳಾಪುರ ನಗರದಿಂದ ಸುಮಾರು 36 ಕಿ.ಮೀ ದೂರದಲ್ಲಿದೆ. ಹಾಗೂ ಚಿಕ್ಕಬಳ್ಳಾಪುರ ರೈಲ್ವೆ ನಿಲ್ದಾಣದಿಂದ 37 ಕಿ.ಮೀ ದೂರದಲ್ಲಿದೆ.
ಭೇಟಿ ನೀಡಿ
ಭೇಟಿ ನೀಡಿ