ಕೈವಾರ ರಾಷ್ಟ್ರೀಯ ಉದ್ಯಾನವು ಚಿಂತಾಮಣಿ ತಾಲೂಕಿನ ಬಟ್ಟಿಗನಹಳ್ಳಿಯಲ್ಲಿ ಇದೆ. ಇದು ಕೈವಾರದ ಹೊರವಲಯದಲ್ಲಿರುವ ಉದ್ಯಾನವನದಂತಿರುವ ಮಿನಿ ಅರಣ್ಯವಾಗಿದೆ. ವಿಶ್ರಾಂತಿ ಪಡೆಯಲು ದಂಪತಿಗಳು, ಕುಟುಂಬಗಳು ಮತ್ತು ಸ್ನೇಹಿತರಿಗೆ ಇದು ಶಾಂತಿಯುತ ಸ್ಥಳವಾಗಿದೆ. ಇಲ್ಲಿ ಜಿಂಕೆ, ನವಿಲುಗಳು, ಮೊಲಗಳು, ಮಂಗಗಳು ಇತ್ಯಾದಿಗಳನ್ನು ಕಾಣಬಹುದು. ಈ ಉದ್ಯಾನವನದ ಪ್ರವೇಶಕ್ಕೆ ಗುರುತಿನ ಚೀಟಿ (ಐಡಿ ಕಾರ್ಡ್) ಕಡ್ಡಾಯವಾಗಿದ್ದು, ಪ್ರವೇಶ ಶುಲ್ಕ ಒಬ್ಬರಿಗೆ ₹10/- ಆಗಿದೆ.
ಕೈವಾರ ರಾಷ್ಟ್ರೀಯ ಉದ್ಯಾನ ಚಿಂತಾಮಣಿ ದೂರಗಳು
- ಬೆಂಗಳೂರು – 80 ಕಿ.ಮೀ
- ಚಿಕ್ಕಬಳ್ಳಾಪುರ – 35 ಕಿ.ಮೀ
- ಚಿಂತಾಮಣಿ – 10 ಕಿ.ಮೀ
- ಚಿಂತಾಮಣಿ ರೈಲ್ವೆ ನಿಲ್ದಾಣ – 10 ಕಿ.ಮೀ
- ಚಿಕ್ಕಬಳ್ಳಾಪುರ ರೈಲ್ವೆ ನಿಲ್ದಾಣ – 35 ಕಿ.ಮೀ
ಭೇಟಿ ನೀಡಿ
ಭೇಟಿ ನೀಡಿ















