ದವಲಪ್ಪನ ಗುಡ್ಡವು ಚಿತ್ರದುರ್ಗ ಜಿಲ್ಲೆಯಲ್ಲಿ ಇರುವ ಜನಪ್ರಿಯ ಚಾರಣ ಮತ್ತು ಗುಹಾ ಚಟುವಟಿಕೆಗಳ ತಾಣವಾಗಿದೆ. ಇದು ವಾರಾಂತ್ಯದ ಪ್ರವಾಸ ಮತ್ತು ಸಾಹಸ ಪ್ರಿಯರಿಗಾಗಿ ಸೂಕ್ತ ಸ್ಥಳವಾಗಿದೆ. ಈ ಗುಡ್ಡವು ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆ ಚಿತ್ರದುರ್ಗ ತಾಲೂಕಿನಲ್ಲಿ ಇರುವ ಪ್ರವಾಸಿ ಸ್ಥಳವಾಗಿದೆ. ಈ ಬೆಟ್ಟ ಏರಲು ಒಂದು ಸಾಹಸಮಯ ಚಾರಣವಾಗಿದೆ.
ಈ ಬೆಟ್ಟವು 205 ಕಿ.ಮೀ ದೂರದಲ್ಲಿದೆ ಮತ್ತು ಚಿತ್ರದುರ್ಗದಿಂದ 09 ಕಿ.ಮೀ ದೂರದಲ್ಲಿದೆ. ಹಾಗೂ ಚಿತ್ರದುರ್ಗ ನಗರ ರೈಲ್ವೆ ನಿಲ್ದಾಣದಿಂದ ಕೇವಲ 11 ಕಿ.ಮೀ ದೂರದಲ್ಲಿದೆ.
ಬೆಟ್ಟವನ್ನು ಏರುವುದು ಸಾಹಸಮಯ ಅನುಭವವನ್ನು ನೀಡುತ್ತದೆ. ಶಿಖರದ ಮೇಲೆ ಬಂಡೆಗಳ ಮೇಲೆ ಶಿವಲಿಂಗಗಳನ್ನೂ ಕೆತ್ತನೆಯಾಗಿದೆ ಮತ್ತು ಒಂದು ಸಣ್ಣ ಗರ್ಭಗುಡಿ ಸ್ಥಾಪಿಸಲಾಗಿದೆ. ಗುಡ್ಡ ಏರುವ ಸಂದರ್ಭದಲ್ಲಿ ಎಚ್ಚರಿಕೆಯಿಂದ ನಿಧಾನವಾಗಿ ಸಾಗುವುದು ಅಗತ್ಯ.
ಭೇಟಿ ನೀಡಿ