ವಿಲಿಯಂ ಆರ್ಥರ್ ಸ್ಮಾರಕ ಚರ್ಚ್ ಕರ್ನಾಟಕ ರಾಜ್ಯದ ತುಮಕೂರಿನ ಗುಬ್ಬಿ ಪಟ್ಟಣದ ಬೆಂಗಳೂರು ಹೊನ್ನಾವರ ರಸ್ತೆಯಲ್ಲಿದೆ. ಈ ಚರ್ಚ್ ಅನ್ನು ಇಟ್ಟಿಗೆ ಕೆಂಪು ಬಣ್ಣ ಬಳಿದು ಗೋಥಿಕ್ ಶೈಲಿಯಲ್ಲಿ ನಿರ್ಮಿಸಲಾಗಿದೆ, ಇದನ್ನು 1904 ರಲ್ಲಿ ಪೂರ್ಣಗೊಳಿಸಲಾಯಿತು. ಗುಬ್ಬಿಯಲ್ಲಿ ಸೇವೆ ಸಲ್ಲಿಸಿದ ಐರಿಶ್ ವೆಸ್ಲಿಯನ್ ಮಿಷನರಿ ಮತ್ತು ಕೆನರೀಸ್ ವಿದ್ವಾಂಸ ವಿಲಿಯಂ ಆರ್ಥರ್ ಅವರ ಹೆಸರನ್ನು ಈ ಚರ್ಚ್‌ಗೆ ಇಡಲಾಗಿದೆ.
ಈ ಚರ್ಚ್ ಬೆಂಗಳೂರಿನಿಂದ 90 ಕಿ.ಮೀ ಮತ್ತು ತುಮಕೂರು ನಗರದಿಂದ 20 ಕಿ.ಮೀ ದೂರದಲ್ಲಿದೆ. ಹಾಗು ಗುಬ್ಬಿ ಪಟ್ಟಣದಿಂದ ಕೇವಲ 02 ಕಿ.ಮೀ ದೂರದಲ್ಲಿದೆ.
ಭೇಟಿ ನೀಡಿ