ಶ್ರೀ ಗುರು ಬಸವೇಶ್ವರ ಸಂಸ್ಥಾನ ಮಠವು ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಹುಲಸೂರ ತಾಲೂಕು ಪಟ್ಟಣದಲ್ಲಿ ಇರುವ ಮಠವಾಗಿದೆ.
ಈ ಮಠವು ಬೆಂಗಳೂರಿನಿಂದ 734 ಕಿ.ಮೀ (NH50 ಮೂಲಕ), 749 ಕಿ.ಮೀ (NH 44 ಹೈದರಾಬಾದ್ ಮೂಲಕ) ಮತ್ತು ಬೀದರ್ ನಿಂದ 70 ಕಿ.ಮೀ ದೂರದಲ್ಲಿದೆ. ಹಾಗೂ ಹುಲಸೂರಿನಿಂದ 450 ಮೀ ದೂರದಲ್ಲಿದೆ.
ಭೇಟಿ ನೀಡಿ


