ಬಂದವರ ಓಣಿ

ಬಂದವರ ಓಣಿಯು ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಮೊರ್ಖಂಡಿ ಗ್ರಾಮದಲ್ಲಿರುವ ಅಕ್ಕಮಹಾದೇವಿ ಗವಿ ಮತ್ತು ಕಿನ್ನರಿ ಬ್ರಹ್ಮಯ್ಯ ಅವರ ಸ್ಮಾರಕ ಸ್ಥಳವಾಗಿದೆ. ಈ ಸ್ಥಳ ಮತ್ತು ಸುತ್ತಮುತ್ತಲಿನ ಪ್ರಕೃತಿ ಸೌಂದರ್ಯವು ಪ್ರಕೃತಿ ಪ್ರಿಯರು ಮತ್ತು ಪ್ರವಾಸಿಗರು ವಾರಾಂತ್ಯವನ್ನು ಕಳೆಯಲು ಅತ್ಯುತ್ತಮ ತಾಣವಾಗಿದೆ.

ಬಂದವರ ಓಣಿಯ ದೂರಗಳು

  • ಬೆಂಗಳೂರು – 640 ಕಿ.ಮೀ
  • ಬೀದರ್ – 73 ಕಿ.ಮೀ
  • ಬಸವಕಲ್ಯಾಣ – 7 ಕಿ.ಮೀ
  • ಹುಮ್ನಾಬಾದ್ ರೈಲ್ವೆ ನಿಲ್ದಾಣ – 27 ಕಿ.ಮೀ
  • ಬೀದರ್ ವಿಮಾನ ನಿಲ್ದಾಣ – 75 ಕಿ.ಮೀ

ಅಕ್ಕಮಹಾದೇವಿ ಗವಿ

ಭೇಟಿ ನೀಡಿ
ಬಸವಕಲ್ಯಾಣ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಬೀದರ್ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section