ಸೇಂಟ್ ಪಾಲ್ಸ್ ಮೆಥೋಡಿಸ್ಟ್ ಸೆಂಟ್ರಲ್ ಚರ್ಚ್ (ಓಲ್ಡ್ ಮಿಷನ್ ಚರ್ಚ್) ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಬೀದರ್ ತಾಲ್ಲೂಕಿನ ಮಂಗಲಪೇಟಯಲ್ಲಿ ಇರುವ ಒಂದು ಶತಮಾನದ ಇತಿಹಾಸ ಹೊಂದಿರುವ ಚರ್ಚ್ ಆಗಿದೆ. ಇದು ಬೀದರ್‌ನ ಅತ್ಯಂತ ಹಳೆಯ ಚರ್ಚ್‌ಗಳಲ್ಲಿ ಒಂದಾಗಿದ್ದು, ಸ್ಥಳೀಯ ನಿವಾಸಿಗಳಲ್ಲಿ ಪ್ರಮುಖ ಧಾರ್ಮಿಕ ಹಾಗೂ ಐತಿಹಾಸಿಕ ಮಹತ್ವವನ್ನು ಹೊಂದಿದೆ.
ಸೇಂಟ್ ಪಾಲ್ಸ್ ಮೆಥೋಡಿಸ್ಟ್ ಸೆಂಟ್ರಲ್ ಚರ್ಚಿನ ದೂರಗಳು
- ಬೆಂಗಳೂರು – 672 ಕಿ.ಮೀ
- ಬೀದರ್ – 4 ಕಿ.ಮೀ
- ಬೀದರ್ ರೈಲ್ವೆ ನಿಲ್ದಾಣ – 4 ಕಿ.ಮೀ
- ಬೀದರ್ ವಿಮಾನ ನಿಲ್ದಾಣ – 6 ಕಿ.ಮೀ
ಭೇಟಿ ನೀಡಿ




