ಸುರಪುರ ಕೋಟೆ

ಸುರಪುರ ಕೋಟೆಯು ಕರ್ನಾಟಕ ರಾಜ್ಯದ ಯಾದಗಿರಿ ಜಿಲ್ಲೆಯ ಶೋರಾಪುರ (ಸುರಪುರ) ತಾಲ್ಲೂಕಿನ ಹೃದಯಭಾಗದಲ್ಲಿರುವ ಐತಿಹಾಸಿಕ ಕೋಟೆಯಾಗಿದೆ. ಇದು ಜಿಲ್ಲೆಯ ಪ್ರಮುಖ ಐತಿಹಾಸಿಕ ಹಾಗೂ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಕ್ರಿ.ಶ. 1639ರಿಂದ 1857ರವರೆಗೆ ಈ ಪ್ರದೇಶವನ್ನು ಆಳಿದ ಪ್ರಸಿದ್ಧ ಸುರಪುರ ನಾಯಕರು (ಬೇಡ ರಾಜವಂಶ) ಈ ಕೋಟೆಯ ನಿರ್ಮಾಣ ಮತ್ತು ಅಭಿವೃದ್ಧಿಗೆ ಕಾರಣರಾಗಿದ್ದಾರೆ.

ಸುರಪುರ ಕೋಟೆಯ ದೂರಗಳು

  • ಬೆಂಗಳೂರು – 455 ಕಿ.ಮೀ
  • ಯಾದಗಿರಿ – 51 ಕಿ.ಮೀ
  • ಸುರಪುರ – 3 ಕಿ.ಮೀ
  • ಯಾದಗಿರಿ ರೈಲ್ವೆ ನಿಲ್ದಾಣ – 50 ಕಿ.ಮೀ

ಯಾದಗಿರಿ
ಸುರಪುರ (ಶೋರಾಪುರ) ತಾಲ್ಲೂಕಿನ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಯಾದಗಿರಿ ಜಿಲ್ಲೆಯ ಇತರೆ ತಾಲ್ಲೂಕು ಪ್ರವಾಸಿ ಸ್ಥಳಗಳು


Responsive Services Section