ಪಿಜಿ ಪಾಳ್ಯ ವನ್ಯಜೀವಿ ಸಫಾರಿ

ಪಿ ಜಿ ಪಾಳ್ಯ ಸಫಾರಿ ಕೇಂದ್ರವು ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಲೊಕ್ಕನಹಳ್ಳಿ ಯಲ್ಲಿ ಇದೆ. ಈ ಸಫಾರಿ ಕೇಂದ್ರವು ಕೊಳ್ಳೇಗಾಲದಿಂದ ಕೇವಲ 24 ಕಿಮೀ ಮತ್ತು ಮೈಸೂರಿನಿಂದ 90 ಕಿಮೀ ದೂರದಲ್ಲಿ ಇದೆ.

ಪಿ ಜಿ ಪಾಳ್ಯ ಸಫಾರಿಯು ಕಾವೇರಿ ವನ್ಯಜೀವಿ ಸಫಾರಿ (ಗೋಪಿನಾಥಂ), ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಮತ್ತು ಬಿಆರ್‌ಟಿ (BRT) ಹುಲಿ ಸಂರಕ್ಷಿತ ಪ್ರದೇಶಗಳ ನಂತರ ಅರಣ್ಯ ಇಲಾಖೆ ಆರಂಭಿಸಿರುವ ನಾಲ್ಕನೇ ವನ್ಯಜೀವಿ ಸಫಾರಿ ಕೇಂದ್ರ ಇದಾಗಿದೆ.

ಸಫಾರಿ ವಿವರಗಳು

ವೆಚ್ಚ : ಒಬ್ಬರಿಗೆ 400 ರೂಪಾಯಿ, ಸಾಕಷ್ಟು ಸದಸ್ಯರು ಇಲ್ಲದಿದ್ದರೆ ಪೂರ್ಣ ಜೀಪ್ ಶುಲ್ಕ 2500 ರೂಪಾಯಿ.
ಸಮಯ : ಬೆಳಿಗ್ಗೆ 6:00 ಮತ್ತು ಮಧ್ಯಾಹ್ನ 3:00
ಅವಧಿ : 1.5 ರಿಂದ 2 ಗಂಟೆಗಳು

ಸ್ಥಳ

ಪಿಜಿ ಪಾಳ್ಯ ವನ್ಯಜೀವಿ ಸಫಾರಿ ಕೇಂದ್ರ ಲೋಕನಹಳ್ಳಿ

ಬುಕಿಂಗ್ ಸಂಪರ್ಕಿಸಿ : 9481995509 ಫೋನ್ ಬುಕಿಂಗ್‌ಗಳಿಗಾಗಿ

ಭೇಟಿ ನೀಡಿ
ಕೊಳ್ಳೇಗಾಲ ಇತರೆ ಪ್ರವಾಸಿ ಸ್ಥಳಗಳು


ಭೇಟಿ ನೀಡಿ
ಚಾಮರಾಜನಗರ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು