ಪೃಥ್ವಿ ವಾಟರ್ ಪಾರ್ಕ್

ಪೃಥ್ವಿ ವಾಟರ್ ಪಾರ್ಕ್ ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಬೀದರ್ ತಾಲ್ಲೂಕಿನ ಕೊಳಾರ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪಿತವಾಗಿರುವ ಒಂದು ಜಲಕ್ರೀಡಾ ಕೇಂದ್ರವಾಗಿದೆ. ಇದು ಪ್ರಯಾವಿ ಆಯುರ್ವೇದ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಹತ್ತಿರದಲ್ಲಿದೆ.

ಪೃಥ್ವಿ ವಾಟರ್ ಉದ್ಯಾವನದ ದೂರಗಳು

  • ಬೆಂಗಳೂರು – 687 ಕಿ.ಮೀ
  • ಬೀದರ್ – 10 ಕಿ.ಮೀ
  • ಬೀದರ್ ರೈಲ್ವೆ ನಿಲ್ದಾಣ – 12 ಕಿ.ಮೀ
  • ಬೀದರ್ ವಿಮಾನ ನಿಲ್ದಾಣ – 11 ಕಿ.ಮೀ

ಭೇಟಿ ನೀಡಿ
ಬೀದರ್ ತಾಲ್ಲೂಕಿನ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಬೀದರ್ ಜಿಲ್ಲೆಯ ಇತರೆ ತಾಲ್ಲೂಕು ಪ್ರವಾಸಿ ಸ್ಥಳಗಳು


Responsive Services Section