ಸೇಂಟ್ ಪಾಲ್ಸ್ ಮೆಥೋಡಿಸ್ಟ್ ಸೆಂಟ್ರಲ್ ಚರ್ಚ್ (ಓಲ್ಡ್ ಮಿಷನ್ ಚರ್ಚ್) ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಬೀದರ್ ತಾಲೂಕಿನ ಮಂಗಲಪೇಟ್ ದಲ್ಲಿ ಇರುವ ಒಂದು ಶತಮಾನದ ಚರಿತ್ರೆ ಉಳ್ಳ ಚರ್ಚ್ ಆಗಿದೆ. ಇದು ಬೀದರ್‌ನ ಹಳೆಯ ಚರ್ಚ್‌ಗಳಲ್ಲಿ ಒಂದು ಮತ್ತು ಸ್ಥಳೀಯ ವಾಸ್ತವ್ಯಸ್ತರದಲ್ಲಿ ಪ್ರಮುಖ ಧಾರ್ಮಿಕ ಹಾಗೂ ಐತಿಹಾಸಿಕ ಮಹತ್ವ ಹೊಂದಿದೆ.
ಈ ಚರ್ಚ್ ಬೆಂಗಳೂರಿನಿಂದ 750 ಕಿ.ಮೀ (NH50 — ಕರ್ನಾಟಕದ ಮೂಲಕ), 679 ಕಿ.ಮೀ (NH44 — ಹೈದರಾಬಾದ್ ಮೂಲಕ), ಕೇಂದ್ರ ಬಸ್ ನಿಲ್ದಾಣ ಬೀದರ್ ನಿಂದ 5 ಕಿ.ಮೀ ಹಾಗೂ ಬೀದರ್ ರೈಲ್ವೆ ನಿಲ್ದಾಣದಿಂದ 4 ಕಿ.ಮೀ ದೂರದಲ್ಲಿ ಇದೆ.
ಭೇಟಿ ನೀಡಿ




