ವಾಟದಹೊಸಹಳ್ಳಿ ಕೆರೆವು ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಸಬ್ಬನಹಳ್ಳಿ ಗ್ರಾಮದಲ್ಲಿ ಇದೆ. ಈ ಕೆರೆಯನ್ನು ಸ್ಥಳೀಯವಾಗಿ ಸಬ್ಬನಹಳ್ಳಿ ಕೆರೆ ಎಂದೂ ಕರೆಯಲಾಗುತ್ತದೆ.
ಈ ಸ್ಥಳವು ಕಲ್ಲುಬೆಟ್ಟಗಳಿಂದ ಸುತ್ತುವರಿದ ಸುಂದರ ಸರೋವರವಾಗಿದ್ದು, ಅತ್ಯಂತ ಶಾಂತ ಮತ್ತು ಮನಮೋಹಕ ವಾತಾವರಣವನ್ನು ಹೊಂದಿದೆ. ಪ್ರಕೃತಿಯ ಸೊಬಗು ಮತ್ತು ನೀರಿನ ಶಾಂತ ದೃಶ್ಯದಿಂದ ಇದು ಪ್ರವಾಸಿಗರನ್ನು ಆಕರ್ಷಿಸುತ್ತದೆ.
ವಾಟದಹೊಸಹಳ್ಳಿಯ ದೂರಗಳು
- ಬೆಂಗಳೂರು – 80 ಕಿ.ಮೀ
- ಚಿಕ್ಕಬಳ್ಳಾಪುರ – 40 ಕಿ.ಮೀ
- ಗೌರಿಬಿದನೂರು – 20 ಕಿ.ಮೀ
- ಗೌರಿಬಿದನೂರು ರೈಲ್ವೆ ನಿಲ್ದಾಣ – 22 ಕಿ.ಮೀ
ವಾರಾಂತ್ಯದಲ್ಲಿ ಸಮಯ ಕಳೆಯಲು ಇದು ಅತ್ಯುತ್ತಮ ಪ್ರವಾಸಿ ತಾಣವಾಗಿದ್ದು, ಪ್ರಕೃತಿ ಪ್ರಿಯರು ಹಾಗೂ ಶಾಂತ ವಾತಾವರಣವನ್ನು ಹುಡುಕುವವರಿಗೆ ವಿಶೇಷ ಅನುಭವವನ್ನು ನೀಡುತ್ತದೆ.
ಭೇಟಿ ನೀಡಿ











