ಡಂಬಳ ಕೆರೆಯು ಗದಗ ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿ ಇರುವ ಒಂದು ಕೆರೆಯಾಗಿದ್ದು, ಈ ಕೆರೆಗೆ ಅಡ್ಡಲಾಗಿ ಚೆಕ್‌ಡ್ಯಾಮ್ ನಿರ್ಮಿಸಲಾಗಿದೆ. ನೀರಿನ ಹರಿವಿನ ವೇಗವನ್ನು ಕಡಿಮೆ ಮಾಡಲು ಮತ್ತು ಸವೆತವನ್ನು ತಡೆಯಲು ಒಳಚರಂಡಿ ಹಳ್ಳ, ಸ್ವೇಲ್ ಅಥವಾ ಜಲಮಾರ್ಗದಾದ್ಯಂತ ನಿರ್ಮಿಸಲಾದ ಸಣ್ಣ, ತಾತ್ಕಾಲಿಕ ರಚನೆಯಾಗಿದೆ. ಈ ಡಂಬಳ ಕೆರೆಗೆ ಕ್ರಿ.ಶ. 1881ರಲ್ಲಿ ಚೆಕ್‌ಡ್ಯಾಮ್ ನಿರ್ಮಿಸಲಾಯಿತು.
ಡಂಬಳ ಕೆರೆಯು ಬೆಂಗಳೂರಿನಿಂದ 412 ಕಿ.ಮೀ ಮತ್ತು ಗದಗ ನಗರದಿಂದ 22.9 ಕಿ.ಮೀ ದೂರದಲ್ಲಿದೆ.
ಭೇಟಿ ನೀಡಿ



