ಮುಂಡರಗಿ ಕೋಟೆ

ಮುಂಡರಗಿ ಕೋಟೆಯು ಪ್ರಸಿದ್ಧ ಮರಾಠ ದೊರೆ ಛತ್ರಪತಿ ಶಿವಾಜಿ ಹಾಗೂ ಪಶ್ಚಿಮ ಚಾಲುಕ್ಯರ ನವಾಬರು ಆಳಿದ ಪ್ರದೇಶದ ಕೋಟೆಯಾಗಿದೆ. ಈ ಕೋಟೆಯು ಕರ್ನಾಟಕ ರಾಜ್ಯದ ಗದಗ ಜಿಲ್ಲೆಯಲ್ಲಿರುವ ಮುಂಡರಗಿ ನಗರದ ಕೋಟೆಯಾಗಿದೆ.

ಈ ಕೋಟೆಯು ಬೆಂಗಳೂರಿನಿಂದ 346 ಕಿ.ಮೀ ಮತ್ತು ಹುಬ್ಬಳ್ಳಿ ನಗರದಿಂದ 97 ಕಿ.ಮೀ ದೂರದಲ್ಲಿದೆ. ಹಾಗೂ ಗದಗ ನಗರದಿಂದ 38 ಕಿ.ಮೀ ಮತ್ತು ಮುಂಡರಗಿ ನಗರದಿಂದ ಕೇವಲ 01 ಕಿಮೀ ದೂರದಲ್ಲಿದೆ.

ಮುಂಡರಗಿ ಕೋಟೆ ಎತ್ತರದ ಪ್ರದೇಶವಾಗಿದ್ದು ಈಗ ಇದು ಶಿಥಿಲಗೊಂಡ ಕೋಟೆಯಾಗಿದೆ. ಮುಂಡರಗಿ ನಗರದ ಊರ ಹೊರವಲಯದಲ್ಲಿರುವ ನೋಡಿದರೆ ಅದು ಸಣ್ಣ ಬೆಟ್ಟ. ಕೋಟೆಯು ಬಿಳಿ ಕಲ್ಲಿನ ಗೋಪುರ ಮತ್ತು ನೀರಿನ ಟ್ಯಾಂಕ್ ಆಗಿದೆ. ನೀರಿನ ಟ್ಯಾಂಕ್ ಬೆಟ್ಟದಷ್ಟು ಎತ್ತರವಾಗಿ ಕಾಣುತ್ತದೆ. ಮುಂಡರಗಿ ಬೆಟ್ಟ, ಕೋಟೆ ಮತ್ತು ಪಟ್ಟಣದ ಒಂದು ಭಾಗ.

ಸುಂದರವಾಗಿ ಕಾಣುವ ಹಳೆಯ ಕೋಟೆಯ ಗೋಡೆಯೊಂದು ಎರಡು ಬುರುಜುಗಳನ್ನು ಸಂಪರ್ಕಿಸುತ್ತದೆ. ಒಟ್ಟು ಐದು ಬುರುಜುನಿಂದ ನಿರ್ಮಿತ ಕೋಟೆ ಮತ್ತು ಒಂದು ಬುರುಜು ಹತ್ತಿರ ಮಾರ್ಗವನ್ನು ಹೊಂದಿದೆ. ಮುಂಡರಗಿ ಕೋಟೆಯ ಗೋಡೆಗಳು ಹೆಚ್ಚು ಶಿಥಿಲಗೊಂಡ ವ್ಯವಸ್ಥೆಯಲಿದ್ದು ಪ್ರಾಚೀನ ಕುರುಹುಗಳನ್ನು ನೀಡುವುದು.

ಭೇಟಿ ನೀಡಿ
ಮುಂಡರಗಿ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಗದಗ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section