ಜಿಪ್‌ಲೈನ್ ಗದಗ ಜಿಲ್ಲೆಯ ಗದಗ ತಾಲೂಕಿನ ಬಿಂಕದಕಟ್ಟಿ ಬಳಿ ಇರುವ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಇರುವ ಸಾಹಸಮಯ ಲೈನ್ ತಂತಿಯಾಗಿದೆ. ಈ ತಂತಿಯ ಮೂಲಕ, 70 ಅಡಿ ಎತ್ತರದಿಂದ ಈ ಬದಿಯಿಂದ ಆ ಬದಿಗೆ ಹೋಗಲು ಅವಕಾಶವಿರುವ ಮನರಂಜನೆಯ ಕ್ರೀಡೆಯಾಗಿದೆ. ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಈ ಹೊಸ ಕ್ರೀಡೆ ಪ್ರವಾಸಿಗರ ಪ್ರಮುಖ ಆಕರ್ಷಣೆಯ ಕೇಂದ್ರವಾಗಿದೆ.
ಈ ಸ್ಥಳವು ಬೆಂಗಳೂರಿನಿಂದ 419 ಕಿ.ಮೀ ಮತ್ತು ಗದಗ ನಗರದಿಂದ 6.3 ಕಿ.ಮೀ ದೂರದಲ್ಲಿದೆ.
| ಸ್ಥಳ | ಗದಗ |
| ಜಿಪ್‌ಲೈನ್ ಮೀಟರ್ | 370 ಮೀಟರ್ |
| ಎತ್ತರ | 70 ಅಡಿ |
| ಚಟುವಟಿಕೆಯ ಅವಧಿ | 10 ರಿಂದ 15 ನಿಮಿಷಗಳು |
| ಆರಂಭ ಸಮಯ | ಬೆಳಗ್ಗೆ 09:00 |
| ಮುಚ್ಚುವ ಸಮಯ | ಸಂಜೆ 06:00 |
| ಪ್ಯಾಕೇಜ್ | ಪ್ರತಿ ವ್ಯಕ್ತಿಗೆ ರೂ.150 |
ಭೇಟಿ ನೀಡಿ

