ಶ್ರೀ ರಂಗನಾಥಸ್ವಾಮಿ ದೇವಸ್ಥಾನ, ಕೋನಾಪುರವು ಕರ್ನಾಟಕ ರಾಜ್ಯದ ಹಾಸನ ಜೆಲ್ಲೆ ಅರಕಲಗೂಡು ತಾಲೂಕಿನಲ್ಲಿ ಇರುವ. ಈ ದೇವಾಲಯವು ಗೊರೂರು ಡ್ಯಾಮ್ನ ಹಿನ್ನೀರಿನ ವ್ಯಾಪ್ತಿ ಪ್ರದೇಶದಲ್ಲಿದೆ. ದೇವಾಲಯವು ಸುತ್ತಲೂ ನೀರಿನಿಂದ ತುಂಬಿಕೊಂಡಿರುತ್ತದೆ. ಈ ದೇವಾಲಯಕ್ಕೆ ಹೋಗಲು ದಾರಿಯೂ ಇದೆ. ಈ ಸ್ಥಳವು ಪ್ರವಾಸಿಗರಿಗೆ ಆಕರ್ಷಣೆಯ ಸ್ಥಾನವಾಗಿದೆ.
ಈ ದೇವಾಲಯವು ಬೆಂಗಳೂರಿನಿಂದ 203 ಕಿ.ಮೀ, ಅರಕಲಗೂಡು ನಗರದಿಂದ 12 ಕಿ.ಮೀ ದೂರದಲ್ಲಿದೆ. ಹಾಗೆಯೇ ಹಾಸನ ನಗರದಿಂದ 23 ಕಿ.ಮೀ ಮತ್ತು ಹಾಸನ ರೈಲ್ವೆ ನಿಲ್ದಾಣದಿಂದ 25 ಕಿ.ಮೀ ದೂರದಲ್ಲಿದೆ.
ಭೇಟಿ ನೀಡಿ





