ಶ್ರೀ ರಂಗನಾಥಸ್ವಾಮಿ ದೇವಸ್ಥಾನ, ಕೋನಾಪುರವು ಕರ್ನಾಟಕ ರಾಜ್ಯದ ಹಾಸನ ಜೆಲ್ಲೆ ಅರಕಲಗೂಡು ತಾಲೂಕಿನಲ್ಲಿ ಇರುವ. ಈ ದೇವಾಲಯವು ಗೊರೂರು ಡ್ಯಾಮ್‌ನ ಹಿನ್ನೀರಿನ ವ್ಯಾಪ್ತಿ ಪ್ರದೇಶದಲ್ಲಿದೆ. ದೇವಾಲಯವು ಸುತ್ತಲೂ ನೀರಿನಿಂದ ತುಂಬಿಕೊಂಡಿರುತ್ತದೆ. ಈ ದೇವಾಲಯಕ್ಕೆ ಹೋಗಲು ದಾರಿಯೂ ಇದೆ. ಈ ಸ್ಥಳವು ಪ್ರವಾಸಿಗರಿಗೆ ಆಕರ್ಷಣೆಯ ಸ್ಥಾನವಾಗಿದೆ.
ಶ್ರೀ ರಂಗನಾಥಸ್ವಾಮಿ ದೇವಸ್ಥಾನ ಕೋನಪುರ ದೂರಗಳು
- ಬೆಂಗಳೂರು – 201 ಕಿ.ಮೀ
- ಹಾಸನ – 22 ಕಿ.ಮೀ
- ಅರಕಲಗೂಡು – 11 ಕಿ.ಮೀ
- ಹಾಸನ ರೈಲ್ವೆ ನಿಲ್ದಾಣ – 25 ಕಿ.ಮೀ
ಭೇಟಿ ನೀಡಿ





