ಕೊಪ್ಪ ಕೆರೆ

ಕೊಪ್ಪ ಕೆರೆಯು ಕರ್ನಾಟಕ ರಾಜ್ಯದ ಮಂಡ್ಯ ಮದ್ದೂರು ತಾಲೂಕಿನಲ್ಲಿ ಇದೆ. ಈ ಕೆರೆಯನ್ನು ಸ್ಥಳೀಯರು ಕೊಪ್ಪದ ಕೊಡಿ ಎಂದು ಸಹ ಕರೆಯುತ್ತಾರೆ. ಈ ಕೆರೆಯು ತುಂಬಾ ವಿಶಾಲವಾಗಿದ್ದು, ನೋಡಲು ಸುಂದರ ಕೆರೆಯಾಗಿದೆ. ಸುಮಾರು 500 ಹೆಕ್ಟರ್ ನಷ್ಟು ವಿಶಾಲವಾಗಿದೆ.ಇದು ಸುಮಾರು 500 ಎಕರೆ ಜಮೀನಿಗೆ ನೀರನ್ನು ಒದಗಿಸುತ್ತದೆ. ಕೆರೆಯ ಸುತ್ತ ಹಚ್ಚ ಹೆಸರಿದ್ದು ನೋಡಲು ಸುಂದರವಾಗಿದೆ.

ಕೊಪ್ಪ ಕೆರೆಯು ಬೆಂಗಳೂರಿನಿಂದ ಸುಮಾರು 109ಕಿ.ಮೀ ದೂರದಲ್ಲಿದೆ. ಮಂಡ್ಯ ನಗರದಿಂದ ಸುಮಾರು 23 ಕಿ.ಮೀ ದೂರದಲ್ಲಿದೆ.

ಈ ಕೆರೆಯು ಪೂರ್ತಿ ತುಂಬಿದಾಗ ೧೦ ರಿಂದ ೧೩ ಅಡಿ ನೀರು ಕೆಳಕ್ಕೆ ಧುಮುಕುತ್ತದೆ. ನಗರ ಪ್ರದೇಶಗಳಿಂದ ಬರುವ ಜನರಿಗೆ ಈ ಕೆರೆಯು ಒಂದು ಅದ್ಬುತ ಪ್ರವಾಸಿ ಸ್ಥಳವಾಗಿದೆ.

ಭೇಟಿ ನೀಡಿ
ಮದ್ದೂರು ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಮಂಡ್ಯ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section