ಥಾಮಸ್‌ ಇನ್‌ಮಾನ್‌ ಕಾರಾಗೃಹ

ಥಾಮಸ್ ಇನ್ಮ್ಯಾನ್ನ ಕಾರಗೃಹವು ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಇದೆ. ಈ ಕಾರಗೃಹವನ್ನು ಮೈಸೂರಿನ ರಾಜ ಹೈದರಾಲಿ ನಿರ್ಮಿಸಿದ ಬಂದಿಖಾನೆ ಆಗಿದೆ. ಥಾಮಸ್ ಇನ್ ಒನ್ ಅವರು ಇಂಜಿನಿಯರ್ ಆಗಿದ್ದರು, 1895 ರಲ್ಲಿ ಬ್ರಿಟನ್ ನಿಂದ ಶ್ರೀರಂಗಪಟ್ಟಣಕ್ಕೆ ಬಂದರು. ಅವರು ರಿಸರ್ಚ್ ಮಾಡಿದ ಈ ಕಾರಗೃಹವನ್ನು ಥಾಮಸ್ ಇನ್ ಒನ್ ಕಾರಗೃಹ ಎಂದು ಹೆಸರಿಸಲಾಯಿತು. ಈ ಕಾರಗೃಹವು ಮರಾಠ ಮುತ್ತಿಗೆದಾರರು ಮತ್ತು ಇತರ ಕೈದಿಗಳನ್ನು ಸರಿ ಹಿಡಿಯಲು ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಬಳಸುತ್ತಿದ್ದರು. ಸನಿಹದ ಪರಿಸರದಿಂದ ಮರೆಮಾಚಪಟ್ಟ ಈ ಕಾರಾಗೃಹವನ್ನು ಇಟ್ಟಿಗೆ ಮತ್ತು ಗಾರೆಯ 13.75 ಮೀಟರ್ ಉದ್ದ ಹಾಗೂ 9.75 ಮೀಟರ್ ಅಗಲವಾಗಿದ್ದು, ಕಮಾನುಗಳಿಂದ ನಿರ್ಮಿಸಲ್ಪಟ್ಟಿದೆ.

ಥಾಮಸ್ ಇನ್ಮ್ಯಾನ್ನ ಕಾರಾಗೃಹಗಳು ಬೆಂಗಳೂರಿನಿಂದ 132 ಕಿಲೋಮೀಟರ್ ದೂರದಲ್ಲಿದೆ ಮತ್ತು ಮಂಡ್ಯ ನಗರ ಪಟ್ಟಣದಿಂದ 26 ಕಿಲೋಮೀಟರ್ ದೂರದಲ್ಲಿದೆ.

ಭೇಟಿ ನೀಡಿ
ಶ್ರೀರಂಗಪಟ್ಟಣ ಇತರೆ ಪ್ರವಾಸಿ ಸ್ಥಳಗಳು


ಭೇಟಿ ನೀಡಿ
ಮಂಡ್ಯ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು