ಪುರಾತನ ಶ್ರೀ ಈಶ್ವರ ದೇವಸ್ಥಾನವು ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲ್ಲೂಕಿನ ಮಾರುಗದ್ದೆ ಗ್ರಾಮದ ಸಮೀಪದಲ್ಲಿರುವ ಒಂದು ಪುರಾತನ ದೇವಾಲಯವಾಗಿದೆ. ಈ ದೇವಾಲಯವು ಸಂಪೂರ್ಣವಾಗಿ ಪಾಳುಬಿದ್ದಿದ್ದು, ತನ್ನ ಐತಿಹಾಸಿಕ ಮಹತ್ವವನ್ನು ಇಂದಿಗೂ ಉಳಿಸಿಕೊಂಡಿದೆ.
ಪುರಾತನ ಶ್ರೀ ಈಶ್ವರ ದೇವಸ್ಥಾನದ ದೂರಗಳು
- ಬೆಂಗಳೂರು – 479 ಕಿ.ಮೀ
- ಕಾರವಾರ – 50 ಕಿ.ಮೀ
- ಅಂಕೋಲ – 28 ಕಿ.ಮೀ
- ಅಂಕೋಲ ರೈಲ್ವೆ ನಿಲ್ದಾಣ – 30 ಕಿ.ಮೀ



