ಮೂಡಗೇರಿ ಅಣೆಕಟ್ಟು ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ಮೂಡಗೇರಿ ಗ್ರಾಮದಲ್ಲಿರುವ ಒಂದು ಸಣ್ಣ ಅಣೆಕಟ್ಟಾಗಿದೆ. ಈ ಅಣೆಕಟ್ಟು ತನ್ನ ಸುತ್ತಲಿನ ನೈಸರ್ಗಿಕ ಸೌಂದರ್ಯ ಮತ್ತು ಪ್ರಶಾಂತ ವಾತಾವರಣದಿಂದ ಒಂದು ಉತ್ತಮ ಪ್ರವಾಸಿ ಸ್ಥಳವಾಗಿದೆ.
ಮೂಡಗೇರಿ ಅಣೆಕಟ್ಟಿನ ದೂರಗಳು
- ಬೆಂಗಳೂರು – 530 ಕಿ.ಮೀ
- ಕಾರವಾರ – 15 ಕಿ.ಮೀ
- ಕಾರವಾರ ರೈಲ್ವೆ ನಿಲ್ದಾಣ – 19 ಕಿ.ಮೀ





