ಸುಪಾ ಅಣೆಕಟ್ಟು ಹಿನ್ನೀರಿನ ವೀಕ್ಷಣಾ ಸ್ಥಳವು ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ ಬಾಪೇಲಿ ಕ್ರಾಸ್ ಹತ್ತಿರ ಇದ್ದು , ಸುಪಾ ಅಣೆಕಟ್ಟು ಹಿನ್ನೀರಿನ ಸ್ಥಳವನ್ನು ವೀಕ್ಷಿಸಲು ಉತ್ತಮ ಸ್ಥಳವಾಗಿದೆ. ಈ ಆಣೆಕಟ್ಟು ಕರ್ನಾಟಕ ವಿದ್ಯುತ್ ನಿಗಮದ (KPC) ಅಡಿಯಲ್ಲಿದ್ದು, ಈ ಸ್ಥಳವನ್ನು ಕೆಪಿಸಿ ಯು ನಿರ್ವಹಿಸುತ್ತದೆ.
ಸುಪಾ ಅಣೆಕಟ್ಟು ಹಿನ್ನೀರಿನ ವೀಕ್ಷಣಾ ಸ್ಥಳ ಬಾಪೇಲಿ ಕ್ರಾಸಿನ ದೂರಗಳು
- ಬೆಂಗಳೂರು – 472 ಕಿ.ಮೀ
- ಕಾರವಾರ – 90 ಕಿ.ಮೀ
- ಜೋಯಿಡಾ – 8 ಕಿ.ಮೀ
- ದಾಂಡೇಲಿ – 18 ಕಿ.ಮೀ





