ತೊಟ್ಟಿಲ ಕಲ್ಲು

ತೊಟ್ಟಿಲ ಕಲ್ಲು ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಮಾವಿನಮನೆ ರಸ್ತೆಯ ಚಿಟಕಿಬೈಲ್ ಪ್ರದೇಶದಲ್ಲಿರುವ ಮನೋಹರವಾದ ಪ್ರಕೃತಿ ವಿಹಾರ ತಾಣವಾಗಿದೆ. ಪ್ರಕೃತಿ ಸೌಂದರ್ಯದಿಂದ ಕೂಡಿರುವ ಈ ಸ್ಥಳವು ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ.

ತೊಟ್ಟಿಲ ಕಲ್ಲಿನ ದೂರಗಳು

  • ಬೆಂಗಳೂರು – 452 ಕಿ.ಮೀ
  • ಕಾರವಾರ – 82 ಕಿ.ಮೀ
  • ಯಲ್ಲಾಪುರ – 32 ಕಿ.ಮೀ