ಜಿಪಲೈನ ಬಿಂಕದಕಟ್ಟಿ

ಜಿಪ್‌ಲೈನ್ ಗದಗ ಜಿಲ್ಲೆಯ ಗದಗ ತಾಲ್ಲೂಕಿನ ಬಿಂಕದಕಟ್ಟಿ ಬಳಿ ಇರುವ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಇರುವ ಸಾಹಸಮಯ ತಂತಿ ಆಧಾರಿತ ಕ್ರೀಡೆಯಾಗಿದೆ. ಈ ತಂತಿಯ ಮೂಲಕ ಸುಮಾರು 70 ಅಡಿ ಎತ್ತರದಿಂದ ಒಂದು ಬದಿಯಿಂದ ಮತ್ತೊಂದು ಬದಿಗೆ ಸಾಗುವ ಅವಕಾಶ ದೊರೆಯುತ್ತದೆ. ಇದು ಮನರಂಜನೆ ಮತ್ತು ಸಾಹಸ ಅನುಭವ ನೀಡುವ ಒಂದು ಕ್ರೀಡೆಯಾಗಿದೆ.

ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಈ ಹೊಸ ಸಾಹಸ ಕ್ರೀಡೆ ಪ್ರವಾಸಿಗರ ಪ್ರಮುಖ ಆಕರ್ಷಣೆಯ ಕೇಂದ್ರವಾಗಿದೆ.

ಜಿಪಲೈನ ಬಿಂಕದಕಟ್ಟಿಯ ದೂರಗಳು

  • ಬೆಂಗಳೂರು – 415 ಕಿ.ಮೀ
  • ಗದಗ – 6 ಕಿ.ಮೀ
  • ಬಿಂಕದಕಟ್ಟಿ ರೈಲ್ವೆ ನಿಲ್ದಾಣ – 6 ಕಿ.ಮೀ
ಸ್ಥಳಗದಗ
ಜಿಪ್‌ಲೈನ್ ಮೀಟರ್‌370 ಮೀಟರ್
ಎತ್ತರ70 ಅಡಿ
ಚಟುವಟಿಕೆಯ ಅವಧಿ10 ರಿಂದ 15 ನಿಮಿಷಗಳು
ಆರಂಭ ಸಮಯಬೆಳಗ್ಗೆ 09:00
ಮುಚ್ಚುವ ಸಮಯಸಂಜೆ 06:00
ಪ್ಯಾಕೇಜ್ಪ್ರತಿ ವ್ಯಕ್ತಿಗೆ ರೂ.150

ಭೇಟಿ ನೀಡಿ
ಗದಗ ತಾಲ್ಲೂಕಿನ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಗದಗ ಜಿಲ್ಲೆಯ ಇತರೆ ತಾಲ್ಲೂಕು ಪ್ರವಾಸಿ ಸ್ಥಳಗಳು


Responsive Services Section