ಭಾತಂಬ್ರಾ ಕೋಟೆಯು ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿ ಇರುವ ಪುರಾತನ ಕೋಟೆಯಾಗಿದೆ. ಸುಮಾರು 12ನೇ ಶತಮಾನದಲ್ಲಿ ನಿರ್ಮಿಸಿರುವ ಕೋಟೆಯಾಗಿದೆ.
ಈ ಕೋಟೆಯು ಬೆಂಗಳೂರಿನಿಂದ 752 ಕಿ.ಮೀ (NH50 ಮೂಲಕ), 739 ಕಿ.ಮೀ (NH 44 ಹೈದರಾಬಾದ್ ಮೂಲಕ) ಮತ್ತು ಬೀದರ್ ನಿಂದ 50 ಕಿ.ಮೀ ದೂರದಲ್ಲಿದೆ. ಹಾಗೂ ಭಾಲ್ಕಿ ಯಿಂದ 8 ಕಿ.ಮೀ ದೂರದಲ್ಲಿ ಇದೆ.
ಭೇಟಿ ನೀಡಿ