ಭಾತಂಬ್ರಾ ಕೋಟೆ

ಭಾತಂಬ್ರಾ ಕೋಟೆಯು ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಭಾತಂಬ್ರಾ ಗ್ರಾಮದಲ್ಲಿ ಇರುವ ಪುರಾತನ ಕೋಟೆಯಾಗಿದೆ. ಸುಮಾರು 12ನೇ ಶತಮಾನದಲ್ಲಿ ನಿರ್ಮಿಸಿರುವ ಕೋಟೆಯಾಗಿದೆ.

ಭಾತಂಬ್ರಾ ಕೋಟೆಯ ದೂರಗಳು

  • ಬೆಂಗಳೂರು – 725 ಕಿ.ಮೀ
  • ಬೀದರ್ – 48 ಕಿ.ಮೀ
  • ಭಾಲ್ಕಿ – 9 ಕಿ.ಮೀ
  • ಬೀದರ್ ರೈಲ್ವೆ ನಿಲ್ದಾಣ – 50 ಕಿ.ಮೀ
  • ಹುಮ್ನಾಬಾದ್ ರೈಲ್ವೆ ನಿಲ್ದಾಣ – 48 ಕಿ.ಮೀ
  • ಬೀದರ್ ವಿಮಾನ ನಿಲ್ದಾಣ – 50 ಕಿ.ಮೀ

ಭೇಟಿ ನೀಡಿ
ಭಾಲ್ಕಿ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಬೀದರ್ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section