ವಿಶ್ವನಾಥ ದೇವಸ್ಥಾನ ಮತ್ತು ಆನೆಕೊಂಡ ಬಾವಿ

ವಿಶ್ವನಾಥ ದೇವಸ್ಥಾನ ಮತ್ತು ಪುರಾತನ ಬಾವಿಯು ಕರ್ನಾಟಕ ರಾಜ್ಯದ ದಾವಣಗೆರೆ ಜಿಲ್ಲೆಯ ದಾವಣಗೆರೆ ತಾಲ್ಲೂಕಿನ ಆನೆಕೊಂಡ ಗ್ರಾಮದಲ್ಲಿರುವ ಪ್ರಮುಖ ಐತಿಹಾಸಿಕ ತಾಣವಾಗಿದೆ. ಇಲ್ಲಿನ ವಿಶ್ವನಾಥ ದೇವಸ್ಥಾನ (ಈಶ್ವರ ದೇವಾಲಯ) ಹಾಗೂ ಅದರ ಆವರಣದಲ್ಲಿರುವ ಪುರಾತನ ಬಾವಿಯು ಈ ಸ್ಥಳದ ಪ್ರಮುಖ ಆಕರ್ಷಣೆಗಳಾಗಿವೆ. ತನ್ನ ಐತಿಹಾಸಿಕ ಹಿನ್ನೆಲೆ ಮತ್ತು ವಿಶಿಷ್ಟ ಶೈಲಿಯ ಬಾವಿಯಿಂದ ಈ ಪ್ರಾಚೀನ ದೇವಾಲಯವು ಪ್ರಸಿದ್ಧಿ ಪಡೆದಿದೆ.

ವಿಶ್ವನಾಥ ದೇವಸ್ಥಾನ ಮತ್ತು ಪುರಾತನ ಬಾವಿಯ ದೂರಗಳು

  • ಬೆಂಗಳೂರು – 260 ಕಿ.ಮೀ
  • ದಾವಣಗೆರೆ – 3 ಕಿ.ಮೀ
  • ದಾವಣಗೆರೆ ರೈಲ್ವೆ ನಿಲ್ದಾಣ – 3 ಕಿ.ಮೀ

ಭೇಟಿ ನೀಡಿ
ದಾವಣಗೆರೆ ತಾಲ್ಲೂಕಿನ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ದಾವಣಗೆರೆ ಜಿಲ್ಲೆಯ ಇತರೆ ತಾಲ್ಲೂಕು ಪ್ರವಾಸಿ ಸ್ಥಳಗಳು


Responsive Services Section