ಮಾಸಡಿ ಕೋಟೆಯು ಕರ್ನಾಟಕ ರಾಜ್ಯದ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಮಾಸಡಿ ಗ್ರಾಮದಲ್ಲಿರುವ ಕೋಟೆಯಾಗಿದೆ. ಇದು ಪಾಳೇಗಾರರು ನಿರ್ಮಿಸಿದ ಕೋಟೆಯ ದಿಡ್ಡಿಬಾಗಿಲಿನ ಅವಶೇಷವಾಗಿದೆ.
ಮಾಸಡಿ ಕೋಟೆಯ ದೂರಗಳು
- ಬೆಂಗಳೂರು – 298 ಕಿ.ಮೀ
- ದಾವಣಗೆರೆ – 47 ಕಿ.ಮೀ
- ಹೊನ್ನಾಳ್ಳಿ – 6 ಕಿ.ಮೀ
- ದಾವಣಗೆರೆ ರೈಲ್ವೆ ನಿಲ್ದಾಣ – 47 ಕಿ.ಮೀ
ಭೇಟಿ ನೀಡಿ


