ಮಾಸಡಿ ಕೋಟೆ

ಮಾಸಡಿ ಕೋಟೆಯು ಕರ್ನಾಟಕ ರಾಜ್ಯದ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಮಾಸಡಿ ಗ್ರಾಮದಲ್ಲಿರುವ ಕೋಟೆಯಾಗಿದೆ. ಇದು ಪಾಳೇಗಾರರು ನಿರ್ಮಿಸಿದ ಕೋಟೆಯ ದಿಡ್ಡಿಬಾಗಿಲಿನ ಅವಶೇಷವಾಗಿದೆ.

ಮಾಸಡಿ ಕೋಟೆಯ ದೂರಗಳು

  • ಬೆಂಗಳೂರು – 298 ಕಿ.ಮೀ
  • ದಾವಣಗೆರೆ – 47 ಕಿ.ಮೀ
  • ಹೊನ್ನಾಳ್ಳಿ – 6 ಕಿ.ಮೀ
  • ದಾವಣಗೆರೆ ರೈಲ್ವೆ ನಿಲ್ದಾಣ – 47 ಕಿ.ಮೀ

ಭೇಟಿ ನೀಡಿ
ಹೊನ್ನಾಳಿ ತಾಲ್ಲೂಕಿನ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ದಾವಣಗೆರೆ ಜಿಲ್ಲೆಯ ಇತರೆ ತಾಲ್ಲೂಕು ಪ್ರವಾಸಿ ಸ್ಥಳಗಳು


Responsive Services Section