ಕಣ್ವಕುಪ್ಪೆ ಕೋಟೆಯು ಕರ್ನಾಟಕ ರಾಜ್ಯದ ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಕಣ್ವಕುಪ್ಪೆ ಗ್ರಾಮದ ಸಮೀಪದಲ್ಲಿರುವ ಐತಿಹಾಸಿಕ ಕೋಟೆಯಾಗಿದೆ. ಚಿತ್ರದುರ್ಗದ ಅರಸರು ತಮ್ಮ ಸಾಮ್ರಾಜ್ಯದ ರಕ್ಷಣೆಗೆ ಸಂಬಂಧಿಸಿದ ದೂರದೃಷ್ಟಿಯ ತಂತ್ರದ ಭಾಗವಾಗಿ ನಿರ್ಮಿಸಿದ ನಾಲ್ಕು ಬಲಿಷ್ಠ ಗಡಿಕೋಟೆಗಳಲ್ಲಿ ಜಗಳೂರು ತಾಲ್ಲೂಕಿನ ಕಣ್ವಕುಪ್ಪೆ ಕೋಟೆಯೂ ಒಂದಾಗಿದೆ.
ಕಣ್ವಕುಪ್ಪೆ ಕೋಟೆಯ ದೂರಗಳು
- ಬೆಂಗಳೂರು – 246 ಕಿ.ಮೀ
- ದಾವಣಗೆರೆ – 50 ಕಿ.ಮೀ
- ಜಗಳೂರು – 10 ಕಿ.ಮೀ
- ದಾವಣಗೆರೆ ರೈಲ್ವೆ ನಿಲ್ದಾಣ – 50 ಕಿ.ಮೀ
ಭೇಟಿ ನೀಡಿ










