ತುಪ್ಪದಗಿರಿ ಬೆಟ್ಟವು ಕರ್ನಾಟಕ ರಾಜ್ಯದ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನಲ್ಲಿರುವ ಬೆಟ್ಟವಾಗಿದೆ. ಈ ಬೆಟ್ಟದ ಮೇಲ್ಭಾಗದಲ್ಲಿ ಮಲ್ಲಿಕಾರ್ಜುನ ಸ್ವಾಮಿ ಮತ್ತು ದೊಡ್ಡಮಲ್ಲೇಶ್ವರ ಸ್ವಾಮಿ ದೇವಾಲಯಗಳಿವೆ. ಅಲ್ಲದೆ, ಈ ಬೆಟ್ಟದ ಮೇಲೆ 20 ಗಾಳಿಯಂತ್ರಗಳು ಅಥವಾ ‘ವಿಂಡ್‌ಮಿಲ್’ಗಳನ್ನು (Windmills) ಕಾಣಬಹುದು.
ತುಪ್ಪದಗಿರಿ ಬೆಟ್ಟದ ದೂರಗಳು
- ಬೆಂಗಳೂರು – 330 ಕಿ.ಮೀ
- ದಾವಣಗೆರೆ – 72 ಕಿ.ಮೀ
- ನ್ಯಾಮತಿ – 12 ಕಿ.ಮೀ
ಭೇಟಿ ನೀಡಿ
ಭೇಟಿ ನೀಡಿ





