ಅಂಬಾಜಿ ದುರ್ಗ ಜಲಾಶಯವು ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆ, ಚಿಂತಾಮಣಿ ತಾಲ್ಲೂಕಿನ ಕಾವಲಗಾನಹಳ್ಳಿ ಗ್ರಾಮದಲ್ಲಿದೆ. ಅಂಬಾಜಿ ದುರ್ಗ ಜಲಾಶಯ ಕೈಲಾಸಗಿರಿ ಬೆಟ್ಟದ ಪಕ್ಕದಲ್ಲಿ ಇದ್ದು, ಈ ಪ್ರದೇಶವು ಚಾರಣಕ್ಕಾಗಿ ಉತ್ತಮ ಸ್ಥಳವಾಗಿದೆ.
ಈ ಸ್ಥಳವು ಬೆಂಗಳೂರಿನಿಂದ ಸುಮಾರು 89 ಕಿ.ಮೀ, ಚಿಕ್ಕಬಳ್ಳಾಪುರ ನಗರದಿಂದ 41 ಕಿ.ಮೀ, ಚಿಂತಾಮಣಿ ಗ್ರಾಮದಿಂದ 8 ಕಿ.ಮೀ ಮತ್ತು ಚಿಂತಾಮಣಿ ರೈಲ್ವೆ ನಿಲ್ದಾಣದಿಂದ 9 ಕಿ.ಮೀ ದೂರದಲ್ಲಿದೆ.
ಭೇಟಿ ನೀಡಿ
ಭೇಟಿ ನೀಡಿ
















