ಕುಣಿಗಲ್ ಕೆರೆ

ಕುಣಿಗಲ್ ದೊಡ್ಡ ಕೆರೆಯು ಕರ್ನಾಟಕದ ರಾಜ್ಯದ ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದಲ್ಲಿದೆ. ಕುಣಿಗಲ್ ರೇಷ್ಮೆ ಕೃಷಿಗೆ ಪ್ರಖ್ಯಾತಿ ಪಡೆದಿದೆ‌. ಈ ಕೆರೆಯು ಹಲವಾರು ಶತಮಾನಗಳನ್ನು ಕಂಡಿದೆ. ಕರ್ನಾಟಕದಾದ್ಯಂತ ಪ್ರಖ್ಯಾತಿಯಾದ ಜಾನಪದ ಹಾಡೊಂದನ್ನು ಸಹ ಈ ಕೆರೆ ಹೊಂದಿದೆ. ಮುಡಲ್ ಕುಣಿಗಲ್ ಕೆರೆ ನೋಡೋಕ್ ಒಂದ್ ಐಭೋಗ ಮೂಡಿ ಬರ್ತಾನೆ ಚಂದಿರ್ ರಾಮ ತಾನೊಂದಾನೊ ಮೂಡಿ ಬರ್ತಾನೆ ಚಂದಿರ್ ರಾಮ… ಈ ಹಾಡು ಇಂದಿನ ಹಲವಾರು ಚಲನಚಿತ್ರಗಳಲ್ಲು ಬಳಕೆಯಾಗಿದೆ.

ಈ ಕೆರೆಯು ಬೆಂಗಳೂರಿಂದ ಸುಮಾರು 78 ಕಿ.ಮೀ ಮತ್ತು ತುಮಕೂರಿನಿಂದ 42 ಕಿ.ಮೀ ದೂರದಲ್ಲಿದೆ. ಹಾಗೂ ಕುಣಿಗಲ್ ನಿಂದ ಕೇವಲ 02 ಕಿ.ಮೀ ದೂರದಲ್ಲಿದೆ.

ಭೇಟಿ ನೀಡಿ
ಕುಣಿಗಲ್ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ತುಮಕೂರು ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section