ಕುಣಿಗಲ್ ಕೆರೆ

ಕುಣಿಗಲ್ ದೊಡ್ಡ ಕೆರೆಯು ಕರ್ನಾಟಕದ ರಾಜ್ಯದ ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದಲ್ಲಿದೆ. ಕುಣಿಗಲ್ ರೇಷ್ಮೆ ಕೃಷಿಗೆ ಪ್ರಖ್ಯಾತಿ ಪಡೆದಿದೆ‌. ಈ ಕೆರೆಯು ಹಲವಾರು ಶತಮಾನಗಳನ್ನು ಕಂಡಿದೆ. ಕರ್ನಾಟಕದಾದ್ಯಂತ ಪ್ರಖ್ಯಾತಿಯಾದ ಜಾನಪದ ಹಾಡೊಂದನ್ನು ಸಹ ಈ ಕೆರೆ ಹೊಂದಿದೆ. ಮುಡಲ್ ಕುಣಿಗಲ್ ಕೆರೆ ನೋಡೋಕ್ ಒಂದ್ ಐಭೋಗ ಮೂಡಿ ಬರ್ತಾನೆ ಚಂದಿರ್ ರಾಮ ತಾನೊಂದಾನೊ ಮೂಡಿ ಬರ್ತಾನೆ ಚಂದಿರ್ ರಾಮ… ಈ ಹಾಡು ಇಂದಿನ ಹಲವಾರು ಚಲನಚಿತ್ರಗಳಲ್ಲು ಬಳಕೆಯಾಗಿದೆ.

ಕುಣಿಗಲ್ ಕೆರೆಯ ದೂರಗಳು

  • ಬೆಂಗಳೂರು – 72 ಕಿ.ಮೀ
  • ತುಮಕೂರು – 40 ಕಿ.ಮೀ
  • ಕುಣಿಗಲ್ – 3 ಕಿ.ಮೀ
  • ಕುಣಿಗಲ್ ರೈಲ್ವೆ ನಿಲ್ದಾಣ – 5 ಕಿ.ಮೀ

ಭೇಟಿ ನೀಡಿ
ಕುಣಿಗಲ್ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ತುಮಕೂರು ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section