ಅಂಬಾಜಿ ದುರ್ಗ ಜಲಾಶಯ

ಅಂಬಾಜಿ ದುರ್ಗ ಜಲಾಶಯವು ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕಾವಲಗಾನಹಳ್ಳಿ ಗ್ರಾಮದಲ್ಲಿದೆ. ಅಂಬಾಜಿ ದುರ್ಗ ಜಲಾಶಯವು ಕೈಲಾಸಗಿರಿಯು ಪಕ್ಕದಲ್ಲಿ ಇದೆ. ಈ ಪ್ರದೇಶವು ಚಾರಣ ಮಾಡಲು ಒಂದು ಉತ್ತಮವಾದ ಸ್ಥಳವಾಗಿದೆ.

ಅಂಬಾಜಿ ದುರ್ಗ ಜಲಾಶಯವು ಬೆಂಗಳೂರಿನಿಂದ ಸುಮಾರು 88 ಕಿ.ಮೀ ಮತ್ತು ಚಿಕ್ಕಬಳ್ಳಾಪುರ ನಗರದಿಂದ ಸುಮಾರು 40 ಕಿ.ಮೀ ದೂರದಲ್ಲಿದೆ. ಹಾಗೂ ಚಿಕ್ಕಬಳ್ಳಾಪುರ ರೈಲ್ವೆ ನಿಲ್ದಾಣದಿಂದ 42 ಕಿ.ಮೀ ದೂರದಲ್ಲಿದೆ.

ಭೇಟಿ ನೀಡಿ
ಚಿಂತಾಮಣಿ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಚಿಕ್ಕಬಳ್ಳಾಪುರ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section