ಮುನಿನಗರ ಅಣೆಕಟ್ಟು

ಮುನಿನಗರ ಆಣೆಕಟ್ಟು ಮತ್ತು ಜಲಾಶಯವು ಕರ್ನಾಟಕ ರಾಜ್ಯದ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ಮುನಿನಗರ ಗ್ರಾಮದಲ್ಲಿದೆ. ಇದು ಒಂದು ಚೆಕ್‌ಡ್ಯಾಮ್ ಡ್ಯಾಮ್‌ ಆಗಿದ್ದು, ಈ ಜಲಾಶಯವು ಸುಮಾರು 30–40 ಎಕರೆ ವಿಸ್ತೀರ್ಣವನ್ನು ಹೊಂದಿದೆ ಮತ್ತು ಹತ್ತಿರದ ಗ್ರಾಮಗಳಿಗೆ ನೀರಿನ ಮೂಲವಾಗಿದೆ. ಜೊತೆಗೆ ಜಲಾಶಯದ ಪಕ್ಕದಲ್ಲಿ ಮಹದೇಶ್ವರ ದೇವಾಲಯವಿದೆ.

ಮುನಿನಗರ ಅಣೆಕಟ್ಟು ದೂರಗಳು

  • ಬೆಂಗಳೂರು – 38 ಕಿ.ಮೀ
  • ರಾಮನಗರ – 41 ಕಿ.ಮೀ
  • ಕನಕಪುರ – 35 ಕಿ.ಮೀ
  • ಹಾರೋಹಳ್ಳಿ – 16 ಕಿ.ಮೀ
  • ಕಗ್ಗಲೀಪುರ – 10 ಕಿ.ಮೀ

ಈ ಜಲಾಶಯವು ಒಂದು ಆಕರ್ಷಕ ಪ್ರವಾಸಿ ತಾಣವಾಗಿದೆ. ಸುತ್ತಮುತ್ತಲಿನ ಹಚ್ಚ ಹಸಿರು ಬೆಟ್ಟಗಳು ಮತ್ತು ನೈಸರ್ಗಿಕ ಸೌಂದರ್ಯ ಪ್ರವಾಸಿಗರನ್ನು ಸೆಳೆಯುತ್ತವೆ. ಇಲ್ಲಿಗೆ ಬರುವವರು ಸುಂದರ ದೃಶ್ಯಾವಳಿಗಳನ್ನು ಆನಂದಿಸಿ, ಪ್ರಕೃತಿಯ ಸೌಂದರ್ಯವನ್ನು ಸಂಪೂರ್ಣವಾಗಿ ಸವಿಯಬಹುದು.

ಭೇಟಿ ನೀಡಿ
ಹಾರೋಹಳ್ಳಿ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section