ಸಾಲುಮರದ ತಿಮ್ಮಕ್ಕ ಟ್ರೀ ಪಾರ್ಕ್ ಕರ್ನಾಟಕ ರಾಜ್ಯದ ಗದಗ ಜಿಲ್ಲೆಯ ಬಿಂಕದಕಟ್ಟಿಯಲ್ಲಿ ಇದೆ. ಈ ಉದ್ಯಾನವು ಸಾವಿರಾರು ಗಿಡಮರಗಳನ್ನು ನೆಟ್ಟು ಸಾಕಿದ ಸಾಲುಮರದ ತಿಮ್ಮಕ್ಕ ಅವರಿಗೆ ಸಮರ್ಪಿತವಾಗಿದೆ.
ಈ ಉದ್ಯಾನವು ಬೆಂಗಳೂರಿನಿಂದ 419 ಕಿ.ಮೀ ಹಾಗೂ ಗದಗ ನಗರದಿಂದ 6.3 ಕಿ.ಮೀ ದೂರದಲ್ಲಿದೆ.
ಈ ಉದ್ಯಾನವು ವಿವಿಧ ಸಾಹಸಮಯ ಆಟಗಳೊಂದಿಗೆ ಅತ್ಯಂತ ವಿಶಿಷ್ಟವಾಗಿದೆ. ಉದ್ಯಾನವನ್ನು ಸ್ವಚ್ಛ ಮತ್ತು ಅಚ್ಚುಕಟ್ಟಾದ ರೀತಿಯಲ್ಲಿ ನಿರ್ಮಿಸಲಾಗಿದೆ.
ಭೇಟಿ ನೀಡಿ



