ಬೂದಿಕೋಟೆ ಅಣೆಕಟ್ಟು

ಬೂದಿಕೋಟೆ ಅಣೆಕಟ್ಟು ಅಥವಾ ಮಾರ್ಕಂಡೇಯ ಅಣೆಕಟ್ಟು ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಬೂದಿಕೋಟೆ ಹತ್ತಿರದ ನುಟುವೆ (ನೂತುವೆ) ಗ್ರಾಮದ ವ್ಯಾಪಿಯಲ್ಲಿ ಬರುವ ಆಣೆಕಟ್ಟು ಆಗಿದ್ದು, ಈ ಆಣೆಕಟ್ಟು ನುಟುವೆ (ನೂತುವೆ) ಗ್ರಾಮದಿಂದ ಕೇವಲ 1.5 ಕಿ.ಮೀ ದೂರದಲ್ಲಿದೆ. ಇದರ ನಿರ್ಮಾಣ ಕಾರ್ಯ 1936ರಲ್ಲಿ ಆರಂಭಗೊಂಡು, 1940ರಲ್ಲಿ ಪೂರ್ಣಗೊಂಡಿತು.

ಈ ಅಣೆಕಟ್ಟು ಬೆಂಗಳೂರಿಂದ 76 ಕಿ.ಮೀ ಮತ್ತು ಕೋಲಾರದಿಂದ 36 ಕಿ.ಮೀ ದೂರದಲ್ಲಿದೆ. ಹಾಗೂ ಬಂಗಾರಪೇಟೆ ಯಿಂದ 18 ಕಿ.ಮೀ ದೂರದಲ್ಲಿದೆ.

ಈ ಅಣೆಕಟ್ಟನ್ನು ಆಗಿನ ಕಾಲದಲ್ಲಿ 4 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ (2023 ರಲ್ಲಿ ₹ 13 ಕೋಟಿ ಅಥವಾ US$ 1.5 ಮಿಲಿಯನ್‌ಗೆ ಸಮ ).

ಭೇಟಿ ನೀಡಿ
ಬಂಗಾರಪೇಟೆ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಕೋಲಾರ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section