ಕರಡಿದುರ್ಗ ಕೋಟೆಯು ಕರ್ನಾಟಕದ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಕರಡಿದುರ್ಗ ಗ್ರಾಮದ ಸಮೀಪದಲ್ಲಿರುವ ಪುರಾತನ ಕೋಟೆಯಾಗಿದೆ. ಕೋಟೆಯ ಮೇಲ್ಭಾಗದಲ್ಲಿ ಪುರಾತನ ಆಂಜನೇಯ ಸ್ವಾಮಿ ದೇವಾಲಯವಿದ್ದು, ಅದರ ಪಕ್ಕದಲ್ಲಿ ಕನ್ನಡ ಭಾಷೆಯ ಶಿಲಾಶಾಸನವಿದೆ. ಕೋಟೆಯು ಒಂದೇ ಸುತ್ತಿನ ಕೋಟೆಗೋಡೆಯನ್ನು ಹೊಂದಿದ್ದು, ಅದರ ಸುತ್ತಲೂ ಏಳು ಕೊತ್ತಲಗಳಿವೆ.
ಕರಡಿದುರ್ಗ ಕೋಟೆಯ ದೂರಗಳು
- ಬೆಂಗಳೂರು – 260 ಕಿ.ಮೀ
- ಹೊಸಪೇಟೆ – 124 ಕಿ.ಮೀ
- ಹರಪನಹಳ್ಳಿ – 34 ಕಿ.ಮೀ
- ರಾಣೆಬೆನ್ನೂರು ರೈಲ್ವೆ ನಿಲ್ದಾಣ – 59 ಕಿ.ಮೀ
ಭೇಟಿ ನೀಡಿ
ಭೇಟಿ ನೀಡಿ














