ವೀರನದುರ್ಗ ಕೋಟೆಯು ಕರ್ನಾಟಕದ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಬೀರಲಗುಡ್ಡ ಗ್ರಾಮದ ಸಮೀಪದಲ್ಲಿರುವ ಬೆಟ್ಟದ ಮೇಲಿನ ಐತಿಹಾಸಿಕ ಕೋಟೆಯಾಗಿದೆ. ಈ ಕೋಟೆಯಲ್ಲಿ ಏಳು ಮಹಾದ್ವಾರಗಳಿದ್ದು, ಪ್ರತಿ ದ್ವಾರದ ಬಳಿಯೂ ಒಂದೊಂದು ಬತೇರಿ ಕಾಣಸಿಗುತ್ತದೆ. ಇವುಗಳನ್ನು ಕಲ್ಲುಗಳಿಂದ ನಿರ್ಮಿಸಲಾಗಿದೆ.
ವೀರನದುರ್ಗ ಕೋಟೆಯ ದೂರಗಳು
- ಬೆಂಗಳೂರು – 274 ಕಿ.ಮೀ
- ಹೊಸಪೇಟೆ – 66 ಕಿ.ಮೀ
- ಕೂಡ್ಲಿಗಿ – 34 ಕಿ.ಮೀ
- ಹೊಸಪೇಟೆ ರೈಲ್ವೆ ನಿಲ್ದಾಣ – 8 ಕಿ.ಮೀ
ಕೋಟೆಯ ಪ್ರಧಾನ ದ್ವಾರವನ್ನು ಒನಕೆ ಕಿಂಡಿ ಎಂದು ಕರೆಯಲಾಗುತ್ತದೆ. ಈ ಕಿಂಡಿಯ ಮೂಲಕ ಮೇಲಕ್ಕೆ ಹತ್ತಿದಾಗ, ಪಾಳುಬಿದ್ದ ಬತೇರಿಗಳ ಅವಶೇಷಗಳನ್ನು ಕಾಣಬಹುದು.
ಭೇಟಿ ನೀಡಿ
ಭೇಟಿ ನೀಡಿ









