ಮೇಲಗಿರಿ ಬೆಟ್ಟವು ಕರ್ನಾಟಕ ರಾಜ್ಯದ ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಮೇಲಗಿರಿ ಗ್ರಾಮದ ಸಮೀಪದಲ್ಲಿರುವ ಸುಂದರ ಬೆಟ್ಟವಾಗಿದೆ. ಈ ಬೆಟ್ಟದ ಮೇಲ್ಭಾಗದಲ್ಲಿ ಶ್ರೀ ಮಲ್ಲಿಕಾರ್ಜುನ ದೇವಾಲಯ ಮತ್ತು ಶ್ರೀ ಅಮರೇಶ್ವರ ಕಲ್ಯಾಣ ದೇವಾಲಯಗಳಿವೆ.
ಮೇಲಗಿರಿ ಬೆಟ್ಟದ ದೇವಾಲಯದ ದೂರಗಳು
- ಬೆಂಗಳೂರು – 534 ಕಿ.ಮೀ
- ಯಾದಗಿರಿ – 40 ಕಿ.ಮೀ
- ಶಹಾಪುರ– 6 ಕಿ.ಮೀ
- ಯಾದಗಿರಿ ರೈಲ್ವೆ ನಿಲ್ದಾಣ – 39 ಕಿ.ಮೀ
ಯಾದಗಿರಿ
ಭೇಟಿ ನೀಡಿ









