ಭೀಷ್ಮ ಸರೋವರವು ಕರ್ನಾಟಕ ರಾಜ್ಯದ ಗದಗ ಜಿಲ್ಲೆಯಲ್ಲಿ ಇದೆ. ಭೀಷ್ಮ ಸರೋವರದ ಪಕ್ಕದಲ್ಲಿ ವಿಶ್ವದ ಅತಿ ದೊಡ್ಡ ಬಸವೇಶ್ವರ ಪ್ರತಿಮೆಯು ಇದೆ. ಈ ಪ್ರತಿಮೆಯು 116.7 ಅಡಿ ಎತ್ತರದ ಕಾಂಕ್ರೀಟ್ ಪ್ರತಿಮೆಯಾಗಿದ್ದು, ಈ ಪ್ರತಿಮೆಯನ್ನು ಸತು ಲೋಹವನ್ನು ಸಿಂಪಡಿಸಲಾಗಿದೆ.
ಭೀಷ್ಮ ಸರೋವರವು ಬೆಂಗಳೂರಿನಿಂದ 416 ಕಿ.ಮೀ ಮತ್ತು ಗದಗ ನಗರದಿಂದ ಕೇವಲ 1.4 ಕಿ.ಮೀ ದೂರದಲ್ಲಿದೆ.
ಭೀಷ್ಮ ಸರೋವರದಲ್ಲಿ ಬೋಟಿಂಗ್ ವ್ಯವಸ್ಥೆ ಇದ್ದು, ಪ್ರವಾಸಿಗರಿಗೆ ಒಂದು ಉತ್ತಮ ಪ್ರವಾಸಿ ತಾಣವಾಗಿದೆ.
ಭೇಟಿ ನೀಡಿ