ಸಾಲು ಮರದ ತಿಮ್ಮಕ್ಕ ಉದ್ಯಾನವನ

ಸಾಲುಮರದ ತಿಮ್ಮಕ್ಕ ಟ್ರೀ ಪಾರ್ಕ್ ಕರ್ನಾಟಕ ರಾಜ್ಯದ ಗದಗ ಜಿಲ್ಲೆಯ ಬಿಂಕದಕಟ್ಟಿ ಇದೆ. ಈ ಉದ್ಯಾನವು ಸಾವಿರಾರು ಗಿಡ ಮರಗಳನ್ನು ಸಾಕಿ ಸಲುಹಿದ ಸಾಲುಮರದ ತಿಮ್ಮಕ ಅವರಿಗೆ ಸಮರ್ಪಣೆ ಆಗಿದೆ.

ಈ ಉದ್ಯಾವನವು ಬೆಂಗಳೂರಿನಿಂದ 419 ಕಿಮೀ ಮತ್ತು ಗದಗ ನಗರದಿಂದ 6.3 ಕಿಮೀ ದೂರದಲ್ಲಿದೆ.

ಈ ಉದ್ಯಾವನವು ಅತ್ಯಂತ ವಿಶಿಷ್ಟವಾದ ಸಾಹಸಮಯ ಆಟಗಳನ್ನು ಹೊಂದಿದೆ. ಸ್ವಚ್ಛ ಮತ್ತು ಅಚ್ಚುಕಟ್ಟಾದ ಸ್ಥಿತಿಯಲ್ಲಿ ಉದ್ಯಾನವನವನ್ನು ನಿರ್ಮಿಸಲಾಗಿದೆ.

ಭೇಟಿ ನೀಡಿ
ಗದಗ ತಾಲೂಕು ಇತರೆ ಪ್ರವಾಸಿ ಸ್ಥಳಗಳು


ಭೇಟಿ ನೀಡಿ
ಗದಗ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು