ಜಿಪ್‌ಲೈನ್ ಗದಗ ಜಿಲ್ಲೆಯ ಗದಗ ತಾಲೂಕಿನ ಬಿಂಕದಕಟ್ಟಿ ಬಳಿ ಇರುವ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಇರುವ ಒಂದು ಸಾಹಸಮಯ ಲೈನ್ ತಂತಿ. ಈ ತಂತಿಯ ಮೂಲಕ 70ft ಎತ್ತರದಲ್ಲಿ ಈ ಬದಿಯಿಂದ ಆ ಬದಿಗೆ ಹೋಗಲು ಇರುವ ಒಂದು ಮನರಂಜನೆ ಕ್ರೀಡೆಯಾಗಿದೆ. ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಈ ಹೊಸ ಕ್ರೀಡೆಯೊಂದು ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.
ಈ ಉದ್ಯಾವನವು ಬೆಂಗಳೂರಿನಿಂದ 419 ಕಿಮೀ ಮತ್ತು ಗದಗ ನಗರದಿಂದ 6.3 ಕಿಮೀ ದೂರದಲ್ಲಿದೆ.
Location | Gadag |
Zipline Metres | 370 meter |
Height | 70ft |
Activity Duration | 10 to 15 min |
Opening Time | 09:00 AM |
Closing Time | 06:00 PM |
Package | ₹ 150 per person |
ಭೇಟಿ ನೀಡಿ